ಮದುವೆಯ ನಂತರ ಮೊದಲ ಬಾರಿಗೆ ಹೊರಬಂದ ನವ ದಂಪತಿಗಳಾದ ನಿಖಿಲ್ ಮತ್ತು ರೇವತಿ ಬಡವರಿಗೆ ದಿನಸಿ ಕಿಟ್ ಗಳನ್ನು ವಿತರಿಸಿದ್ದಾರೆ.